ಬುಧವಾರ, ಸೆಪ್ಟೆಂಬರ್ 18, 2013

ಆರು - ನೂರಾಹದಿನಾರು!

ಆರು ವರ್ಷದ ಪುಟಾಣಿ ಅಕ್ಷಯ ನೂರಾ ಹದಿನಾರು ವರ್ಷದ ಪಂ. ಸುಧಾಕರ ಚತುರ್ವೇದಿಯವರೊಂದಿಗೆ!


ಭಾನುವಾರ, ಆಗಸ್ಟ್ 11, 2013

ಗೊಂಬೆಯ ಹಾಡಿಗೆ ಕುಣಿದ ಗೊಂಬೆ!

 ಬಿ.ಆರ್. ಛಾಯಾರವರು ಹಾಡಿದ ಗೊಂಬೆ ಹಾಡಿನ ಆಡಿಯೋ ಕೇಳತ್ತಾ ಹೆಜ್ಜೆ ಹಾಕಿದ ಅಕ್ಷಯ! ಅವಳ 7ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಅವಳು ಸಂಭ್ರಮಿಸಿದ್ದು ಹೀಗೆ!!