ಶನಿವಾರ, ಮೇ 31, 2014

ಭೂಮಿ ಹುಟ್ಟಿದ್ದು ಹೇಗೆ?

ಹಾಸನದ ವೇದಭಾರತಿ ಆಶ್ರಯದಲ್ಲಿ 10.5.2014ರಿಂದ14.5.2014ರವರೆಗೆ ನಡೆದ ಬಾಲಶಿಬಿರದಲ್ಲಿ ಮಕ್ಕಳಿಗೆ ವೇದಾಭ್ಯಾಸದಲ್ಲಿ ಆಸಕ್ತಿ ಮೂಡಿಸುವುದರೊಂದಿಗೆ ಆಟ, ಹಾಡುಗಳೊಂದಿಗೆ ಕ್ಲಿಷ್ಟ ವಿಷಯಗಳನ್ನು ಸರಳವಾಗಿ ತಿಳಿಸಲಾಯಿತು. ಅಂತಹ ಒಂದು ಚೇತೋಹಾರಿ ಚಟುವಟಿಕೆಯ ವಿಡಿಯೋ ಇದು:


5 ಕಾಮೆಂಟ್‌ಗಳು:

  1. Kr Gopalakrishna
    ನಮ್ಮ. ಚಿಕ್ಕಪ್ಪ. ದಿವಂಗತ. ಸೂರನಹಳ್ಳಿ ಜವರೇಗೌಡರು ಮಾಧ್ಯಮಿಕ. ಶಾಲೆಯಲ್ಲಿ ಮುಖ್ಯೋಪಧ್ಯಾಯರಾಗಿದ್ದರು ಅವರು ಮಕ್ಕಳಿಗೆ ಕಲಿಸುವ. ರೀತಿ ಹೇಗಿತ್ತೆಂದರೆ ರೈಲಿನ. ಬಗ್ಗೆ ರೈಲ್ವೇ ಸ್ಟೇಷನ್ಗೆ ಪೋಸ್ಟಾಫಿಸ್ ಬಗ್ಗೆ ಪೋಸ್ಟಾಫಿಸಿಗೆ ನದಿ ಬಗ್ಗೆ ಹೇಮಾವತಿ ನದಿತೀರಕ್ಕೆ ವಿದ್ಯಾರ್ಥಿಗಳನ್ನು ಕರೆದೋಯ್ದು ಪಾಠಹೇಳುತ್ತಿದ್ದರು. ಇದರಿಂದ. ವಿದ್ಯಾರ್ಥಿಗಳಿಗೆ ಕಲಿಯುವ. ಕುತೂಹಲ ಬೆಳೆಯುತ್ತಿತ್ತು. ಇದು ೪೦ ವರ್ಷಗಳ. ಹಿಂದಿನದ್ದು ಈಗ. ಅಂತಹ. ಉಪಾಧ್ಯಾಯರು ಅಪರೂಪ

    Sandeepreddy Sandeepreddys
    Very nice vedieo

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. Kr Gopalakrishna
      ಹಾಸನದ ವೇದಭಾರತಿ ಆಶ್ರಯದಲ್ಲಿ ನಡೆದ ಬಾಲಶಿಬಿರದಲ್ಲಿ ನಡೆದ ಕಾರ್ಯಕ್ರಮ ದ ವಿಡಿಯೋ ತುಣುಕು ನೋಡಿದೆ. ತುಂಬಾ ಚನ್ನಾಗಿದೆ. ಮಕ್ಕಳು ಶಾಲೆಗೆ ಉತ್ಸಾಹದಿಂದ ಬರಲು ಇಂತಹ. ಶಿಬಿರಗಳು ಹೆಚ್ಚು ನಡೆಯಬೇಕು. ನಿಮ್ಮ ಪ್ರಯತ್ನಕ್ಕೆ ಅಭಿನಂದನೆ. ನಮ್ಮ ಚಿಕ್ಕಪ್ಪ. ಜವರಪ್ಪ ಮೇಸ್ಟರ ನೆನಪಾಯಿತು .ಸೂರನಹಳ್ಳಿ ಇರುವುದು ಹಾಸನ ಜಿಲ್ಲೆಯ. ಹೊಳೇನರಸೀಪುರದಲ್ಲಿ.

      ಅಳಿಸಿ
    2. Sripada Rao Manjunath
      Wonderfully explained. We had such wonderful teachers who had taken up their profession with love, passion, care, commitment, responsibility. Rare to see such teachers or students these days

      Nirmala Krishnamurthy
      Thumba chennagide ...

      ಅಳಿಸಿ
    3. Prathibha Rai .
      ಭೂಮಿ ಹುಟ್ಟಿದ್ದು....ಚೆನ್ನಾಗಿತು.

      ಅಳಿಸಿ